ನಿಮಗಾಗಿ ನಾವು

0
1061

ಮಳೆಗೆ ಚಿತ್ ಆದ ಬೆಂಗಳೂರಿನಲ್ಲಿ ನಾಗರಿಕರ ಸುರಕ್ಷತೆಗೆ ಬಿಸಿಲು-ನೆರಳು, ಹಗಲಿರಳು ಎನ್ನದೆ ಶ್ರಮಿಸಿದ ನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮ ಸರ್ವತ್ರ ಮೆಚ್ಚುಗೆಗೆ ಪಾತ್ರವಾಯಿತು. ಅವರ ಕರ್ತವ್ಯನಿಷ್ಠೆಯನ್ನು ಸಾರ್ವಜನಿಕರು ಅಭಿನಂದಿಸಿದರು,