ಪೊಲೀಸ್ ಆಯುಕ್ತರ ಅಭಿನಂದನೆ

0
1047

ರಾಜ್ಯ ಮಟ್ಟದ ಡ್ಯೂಟಿ ಮೀಟ್‍ನಲ್ಲಿ ವಿಜೇತರಾದ ಪೊಲೀಸ್ ಸಿಬ್ಬಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಭಾಸ್ಕರರಾವ್ ಐಪಿಎಸ್‍ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.