ಬೆಂಗಳೂರು ನಗರ ಪೊಲೀಸರಿಗೆ ಐತಿಹಾಸಿಕ ಕ್ಷಣ

0
768

ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ಪೈಕಿ 22 ಡಿಸಿಪಿಗಳಲ್ಲಿ 8 ಮಂದಿ ಮತ್ತು ಇಬ್ಬರು ಎಸಿಪಿಗಳು ಮಹಿಳೆಯರಿದ್ದು ಪ್ರಸ್ತುತ ಬೆಂಗಳೂರಿನ ಸುರಕ್ಷತೆಗಾಗಿ ದಕ್ಷ ಸೇವೆ ಸಂದಾಯ ಮಾಡುತ್ತಿದ್ದಾರೆ. ಅವರ ಧೈರ್ಯ ಸಾಹಸಗಳು ಸ್ಫೂರ್ತಿದಾಯಕವಾಗಿವೆ. ಇದು ಬೆಂಗಳೂರು ಸಿಟಿ ಪೊಲೀಸ್ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ.