ಸುರಕ್ಷತೆಗೆ ಸಿಸಿಟಿವಿ

0
720

ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಈ ಪ್ರದೇಶವನ್ನು ಸುರಕ್ಷಿತವಾಗಿರಿಸಲು ಆಗ್ನೇಯ ವಿಭಾಗದ ಡಿಸಿಪಿ ಶ್ರೀಮತಿ ಇಶಾ ಪಂತ್ ಅವರ ಮಾರ್ಗದರ್ಶನದಲ್ಲಿ ಹೆಚ್‍ಎಸ್‍ಆರ್ ಔಟ್ ಪೋಸ್ಟ್ ಅನ್ನು ನಿರ್ಮಿಸಿದ್ದು 6ನೇ ಸೆಕ್ಟರ್ ಅನ್ನು ಸುಭದ್ರ ಮಾಡಲು 9 ಸಿಸಿಟಿವಿ ಕ್ಯಾಮೆರಾಗಳು, ಸಾರ್ವಜನಿಕ ಪರಿಹಾರ ವ್ಯವಸ್ಥೆ, 24 ಗಂಟೆಯೂ  ಸೇವಾನಿರತ ಪೊಲೀಸ್,    ಎಲ್‍ಇಡಿ ಒಳಗೊಂಡಂತೆ   ಆಧುನಿಕ ರೀತಿಯಲ್ಲಿ  ಔಟ್  ಪೋಸ್ಟ್  ಅನ್ನು ಪ್ರಾರಂಭಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗಳು ಇದನ್ನು ಉದ್ಘಾಟಿಸಿ ಶುಭ ಹಾರೈಸಿದರು.