ಮತದಾನ – ಮಾನವೀಯತೆ

0
1054

ವಿಧಾನಸಭಾ ಚುನಾವಣಾ ವೇಳೆ ಕೆ.ಆರ್. ಪುರಂ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು 5 ತಿಂಗಳ ಮಗುವಿನ ತಾಯಿ ಮತಗಟ್ಟೆಯೊಳಗೆ ತೆರಳಿದಾಗ ಆಕೆಯ ಮಗುವನ್ನು ಎತ್ತಿಕೊಂಡು ಆರೈಕೆ ಮಾಡುವ ಮೂಲಕ ಬೆಂಗಳೂರು ಪೊಲೀಸ್ ಸಿಬ್ಬಂದಿಯೋರ್ವರು ಮಾನವೀಯ ಮುಖವನ್ನು ಅನಾವರಣ ಮಾಡಿದ್ದಾರೆ.