ಪೊಲೀಸರೆಂದರೆ ಭಯ ಬೇಡ

0
767

ಪೊಲೀಸರೆಂದರೆ ಭಯ ಅಲ್ಲ, ಆದರೆ ಅವರು ಭರವಸೆಯ ಪ್ರತೀಕ ಎಂಬ ವಿಚಾರದ ಬಗ್ಗೆ ತಮ್ಮ ಗೀತರಚನೆಯ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿರುವ ಶ್ರೀ ಮೌಲಾಲಲಿ ಕೆ. ಅಲಗೂರು ಎಂಬ ಪೊಲೀಸ್ ಕಾನ್‍ಸ್ಟೆಬಲ್‍ರನ್ನು ಅಭಿನಂದಿಸಿರುವ ಅಂದಿನ ಪೊಲೀಸ್ ಆಯುಕ್ತರು ನಗದು ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.