ಸಂವಾದ ಕಾರ್ಯಕ್ರಮ

0
714

ಇದೇ ಪ್ರಥಮ ಬಾರಿಗೆ ಬೆಂಗಳೂರು  ಮಹಿಳಾ ಸಂಚಾರ  ವಿಭಾಗದ ಪೊಲೀಸರು ಸ್ತ್ರೀರೋಗತಜ್ಞರು ಮತ್ತು ಪೋಷಕಾಂಶ ತಜ್ಞರ ಜೊತೆಗೆ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ವಿಶೇಷ  ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿತುಕೊಳ್ಳುವುದು ಇದರ ಉದ್ದೇಶವಾಗಿತ್ತು. ನೂರಾರು   ಮಹಿಳಾ ಪೊಲೀಸ್ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗಿರುವ ಸಂದೇಹಗಳನ್ನು ಪರಿಹರಿಸಿಕೊಂಡರು.