ಎಆರ್‍ಎಸ್‍ಐ ನಟರಾಜ್ ಎಂ, ಮುಖ್ಯಪೇದೆಗಳಾದ ಕೆ.ಎಂ.ಕೃಷ್ಣಪ್ಪ, ಇನಾಯತ್ ಉಲ್ಲಾ ಮತ್ತು ಲೋಕೇಶ ಅವರುಗಳು ಪೊಲೀಸ್ ಆಯುಕ್ತರ ಕಚೇರಿಯ ಮುಂದಿನ ಕೈತೋಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದು, ಈ ಕಾರ್ಯಕ್ಕಾಗಿ ಲಾಲ್ ಬಾಗ್ ತೋಟಗಾರಿಕಾ ಇಲಾಖೆಗೆ ಬೆಂಗಳೂರು ಪೊಲೀಸ್ ಆಯುಕ್ತರಾದ ಶ್ರೀ ಭಾಸ್ಕರರಾವ್ ಐಪಿಎಸ್‍ರವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.