ಕರ್ನಾಟಕ ರಾಜ್ಯ ವಿಧಾನಸಭೆಯ ಮಾನ್ಯ ಅಧ್ಯಕ್ಷ (ಸ್ಪೀಕರ್)ರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಪೊಲೀಸ್ ಆಯುಕ್ತ ಶ್ರೀ ಭಾಸ್ಕರರಾವ್ ಐಪಿಎಸ್ ರವರು ಆಯುಕ್ತರ ಕಚೇರಿಯ ವಿವಿಧ ವಿಭಾಗಗಳ ಕುರಿತು ಸ್ಪೀಕರ್‍ರವರಿಗೆ ವಿವರಿಸಿದರು.
Latest Posts
ಉದ್ಯಾನನಗರಿಗೆ ಹಿಮಾಲಯದ ಕೊಡುಗೆ: ಶ್ರೀ ಕಮಲ್ಪಂತ್ ಐಪಿಎಸ್
ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀ ಕಮಲ್ಪಂತ್ ಐಪಿಎಸ್ ರವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿರುವುದು ಬೆಂಗಳೂರಿಗರ ಭಾಗ್ಯ ಎನ್ನಬಹುದಾಗಿದೆ.
ಹಿಮಾಲಯ ಪ್ರಾಂತ್ಯವಾದ, ಮಲೆನಾಡು ಪ್ರದೇಶವಾಗಿದ್ದು, ಸ್ವರ್ಗಕ್ಕಿಂತ ಮಿಗಿಲು ಎನಿಸಿರುವ ಉತ್ತರಾಖಂಡ್ನಲ್ಲಿ ೨೧.೦೬.೧೯೬೪...